gAdegaLu
Friday, August 13, 2010
ದಟ್ಟಿ ವ್ಯಾಪಾರ ಮಾಡಿ ಶೆಟ್ಟಿ ಕೆಟ್ಟ.
ದಂಡ ಕೊಟ್ಟರೂ ಮುಂಡೆಯರ ಗೊಡವೆ ಬೇಡ.
ದಡ್ಡನಿಗೆ ದೊಣ್ಣೆ ಪೆಟ್ಟು, ಜಾಣನಿಗೆ ಮಾತಿನ ಪೆಟ್ಟು.
ದನ ತಿನ್ನೋವರಿಗೆ ಗೊಬ್ಬರದಾಣೆ.
ದನಕ್ಕೆ ಮೇವಿಲ್ಲ, ಜನಕ್ಕೆ ಅನ್ನವಿಲ್ಲ.
ದನಿಯಿದ್ದವರು ಆತ್ತರೂ ಚೆಂದ, ನಕ್ಕರೂ ಚೆಂದ.
ದನ ನಂಬಬಹುದು, ಜನ ನಂಬುವುದು ಕಷ್ಟ.
Older Posts
Home
Subscribe to:
Comments (Atom)