ನಾನು ಶೀವು ಪಾಟೀಲ್ ಕೊಪ್ಪಳದ ನೆಟ್ ಪಾಯಿಂಟ್ ಅದರ ಹೆಸರು ಪಾಟೀಲ್ ನೆಟ್ ಪಾಯಿಂಟ್ ಇದು ಸಿಂಪಿಲಿಂಗಣ್ಣ ರೋಡ ಟ್ರಿನಿಟಿ ಸ್ಕೊಲ್ ಹತ್ತಿರ ಇದೆ
ನಾವು ತಾಯಿ ಎಂದರೆ ದೇವರನ್ನು ಬಿಟ್ಟು ಬದುಕ ಬಹುದು ತಾಯಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಆದರೆ ತಾಯಿಯು ಕೊಡ ದೇವರ ಆಸೆಯಂತೆ ಈ ಒಂದು ಭೂಮಿಗೆ ದರೆಯಾಗಿ ಬಂದು ನಮ್ಮನ್ನು ಎತ್ತು ಒತ್ತು ಸಾಕಿದಕ್ಕೆ ನಾವು ಕೊಡುವ ಪ್ರತಿಫಲವೇನು ನೀಜವಾದ ಮಗನೆ ಆಗಿದ್ದರೆ ಅವನು ತನ್ನ ತಂದೆ ತಾಯಿಗೆ ಕಣ್ಣಿರು ತರುವುದಕ್ಕಿಂತ ಅವನು ಅವರಿಗೆ ಮುಪ್ಪಿನ ಕಾಲದಲ್ಲಿ ಎರಡು ತುತ್ತು ಅನ್ನವನ್ನು ಹಾಕಿದರೆ ಅವನ ಜೀವನ ಹುಟ್ಟಿದ್ದಕ್ಕು ಸಾತಕವಾಗಿ ಹೋಗುತ್ತದೆ ಅದನ್ನು ಬಿಟ್ಟು ನಾವು ನಮ್ಮ ತಂದೆ ತಾಯಿಗಳಿಗೆ ಆಸೆ ಎಂತೆ ನಡೆದು ಕೊಳ್ಳಬೇಕು ಎಂಬುದು ನಾವು ಮೊದಲು ತಿಳಿಯ ಬೇಕು ಏನೆ ಇರಲಿ ಒಂದು ಮಾತು ನಾವು ಕೊನೆಯ ಪಕ್ಷ ತಂದೆ ತಾಯಿಯನ್ನು ನೋಡಿಕೊಳ್ಳದ್ದಿದ್ದರು ಚಿಂತಿಇಲ್ಲ ಅವರಿಗೆ ಕಣ್ಣಿರು ತರಿಸಬಾರದು ಅದೆ ನಿನು ಮಾಡಿದ ಸಾಧನೆ ದೊಡ್ಡದಾಗಿ ಮಾಡಿದಂತಾಗುತ್ತದೆ.
ನಾನು ಶೀವು ಪಾಟೀಲ್ ಕೊಪ್ಪಳದ ನೆಟ್ ಪಾಯಿಂಟ್ ಅದರ ಹೆಸರು ಪಾಟೀಲ್ ನೆಟ್ ಪಾಯಿಂಟ್ ಇದು ಸಿಂಪಿಲಿಂಗಣ್ಣ ರೋಡ ಟ್ರಿನಿಟಿ ಸ್ಕೊಲ್ ಹತ್ತಿರ ಇದೆ
ReplyDeleteನಾವು ತಾಯಿ ಎಂದರೆ ದೇವರನ್ನು ಬಿಟ್ಟು ಬದುಕ ಬಹುದು ತಾಯಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಆದರೆ ತಾಯಿಯು ಕೊಡ ದೇವರ ಆಸೆಯಂತೆ ಈ ಒಂದು ಭೂಮಿಗೆ ದರೆಯಾಗಿ ಬಂದು ನಮ್ಮನ್ನು ಎತ್ತು ಒತ್ತು ಸಾಕಿದಕ್ಕೆ ನಾವು ಕೊಡುವ ಪ್ರತಿಫಲವೇನು ನೀಜವಾದ ಮಗನೆ ಆಗಿದ್ದರೆ ಅವನು ತನ್ನ ತಂದೆ ತಾಯಿಗೆ ಕಣ್ಣಿರು ತರುವುದಕ್ಕಿಂತ ಅವನು ಅವರಿಗೆ ಮುಪ್ಪಿನ ಕಾಲದಲ್ಲಿ ಎರಡು ತುತ್ತು ಅನ್ನವನ್ನು ಹಾಕಿದರೆ ಅವನ ಜೀವನ ಹುಟ್ಟಿದ್ದಕ್ಕು ಸಾತಕವಾಗಿ ಹೋಗುತ್ತದೆ ಅದನ್ನು ಬಿಟ್ಟು ನಾವು ನಮ್ಮ ತಂದೆ ತಾಯಿಗಳಿಗೆ ಆಸೆ ಎಂತೆ ನಡೆದು ಕೊಳ್ಳಬೇಕು ಎಂಬುದು ನಾವು ಮೊದಲು ತಿಳಿಯ ಬೇಕು ಏನೆ ಇರಲಿ ಒಂದು ಮಾತು ನಾವು ಕೊನೆಯ ಪಕ್ಷ ತಂದೆ ತಾಯಿಯನ್ನು ನೋಡಿಕೊಳ್ಳದ್ದಿದ್ದರು ಚಿಂತಿಇಲ್ಲ ಅವರಿಗೆ ಕಣ್ಣಿರು ತರಿಸಬಾರದು ಅದೆ ನಿನು ಮಾಡಿದ ಸಾಧನೆ ದೊಡ್ಡದಾಗಿ ಮಾಡಿದಂತಾಗುತ್ತದೆ.
ಧನ್ಯವಾದಗಳೊಂದಿಗೆ...